  ಮೂಲದೊಡನೆ ಪರಿಶೀಲಿಸಿ
ಕಾರ್ವಿಡಿ

ಕಾUಗಳ ಕುಟುಂಬ. ಪಕ್ಷಿವರ್ಗz ಪ್ಯಾಸೆರಿ sÁರ್ಮೀಸ್ Uಣಕ್ಕೆ ಸೇರಿದೆ. ಈ ಕುಟುಂಬದ ಪ್ರಮುಖ ಹಕ್ಕಿಗಳೆಂದg PUಗಳು ಮತ್ತು ಜೇ ಎನ್ನುವ ಪಕಿಗಳು. ಇದರಲ್ಲಿ ಸುವiರು ನೂರು ಪ್ರಭೇzಗಳಿವೆ. ಪ್ಯಾಸೆರಿsÁರ್ಮೀಸ್ Uಣದಲ್ಲೆ ಬಹಳ ದೊಡ್ಡ Uತ್ರದ ಹಕಿಗಳು ಈ ಕುಟುಂಬದಲ್ಲಿವೆ. ಇವು 7"-27" ಉದ್ದ ಇರುತ್ತವೆ: ಮೈ ಬಣ್ಣ ಕಪ್ಪು ಅಥವಾ ಕಪ್ಪು ಮತ್ತು ಬಿಳುಪು ಮಿಶ್ರಿತ ವಾದುದು. ಜೇಗಳಿU ಮಾತ್ರ ಪ್ರಕಾಶಮಾನವಾz ನೀಲಿ, ಹಸಿರು, ಹಳದಿ, Pಡು ಕೆಂಪು ಅಥವಾ ಬೂದಿಬಣ್ಣದ ಗರಿಗಳಿವೆ. ಕೆಲವು ಹಕಿಗಳಿಗೆ ರೆಕ್ಕೆ ಮತ್ತು ಬಾಲದಲ್ಲಿ ಪಟ್ಟೆಗಳಿವೆ. ಕೆಲವಕ್ಕೆ ತಲೆಯ ಮೇಲೆ Sಗಳಿವೆ. ಬಹಳ ಉದ್ದವಾದ ಬಾಲದ ಗರಿಗಳು ಕೆಲವು eತಿಗಳಲ್ಲಿ ಉಂಟ. ಈ ಕುಟುಂಬದ ಪ್ರಧಾನ ಕ್ಷಣವಾಗಿ gಕ್ಕೆಯಲ್ಲಿ 10 ಅಥವಾ 12 ದ್ವಿತೀಯ ಗರಿಗಳಿವೆ. ಕೊಕ್ಕು ಬಹಳ ಬಲವಾಗಿದ್ದು ಮಾಂಸವನ್ನು ಗಿಯಲು ಅನುಕೂಲವಾಗಿz. ಈ ಕುಟುಂಬದ ಹಕಿಗಳು ಚೆನ್ನಾಗಿ ಹಾರ ಬಲ್ಲವು; ಹಾರುತ್ತಲೆ ಆಹಾರವನ್ನು ಬೇಟೆಂiÀiಡಬಲ್ಲವು. ಸ್ವಾಭಾವಿಕವಾಗಿ ಂU ದ್ವಿರೂಪv Pಣರುವುದಿಲ್ಲ. ಹೆಣ್ಣುUಂಡುಳೆರಡೂ ಹೆಚ್ಚುಕಡಿಮೆ ಒಂದೇ ರೀತಿ ಂiiಗಿವೆ. ನ್ಯೂಜಿóೀಲೆಂq ಮತ್ತು ಕೆಲವು ಸಾಗರದ್ವೀಪಗಳ ವಿನಾ ಈ ಹಕ್ಕಿಗಳು ಪ್ರಪಂZದ್ಯಂತ ಹರಡಿವೆ. ಬಹುಪಾಲು ಪ್ರಭೇದಗಳು ವಲಸೆಹೋಗವು. ಹೋಗು ವಂಥವು ಸಾಮಾನ್ಯವಾಗಿ ಹಗಲಿನಲ್ಲಿ ಮಾಡುತ್ತವೆ.

ಇವು ಸರ್ವಭಕ್ಷPಗಳು. ದ್ವಿಚರಿಗಳೇ ಮುಂvz ಎಲ್ಲ ರೀತಿಯ ಪುಟ್ಟ ಪ್ರಾಣಿಗಳನ್ನೂ ಸಸ್ಯಾಹಾರವನ್ನೂ ತಿನ್ನುತ್ತವೆ. ಕೆಲವು ಪ್ರಭೇzಗಳು ಆಹಾರ ಹೇರಳವಾಗಿ ದೂgಕುವಾಗ ಕೂಡಿಟ್ಟಿದ್ದು ಅsÁವ ತೋರಿzU ಉಪಯೋಗಿಸುತ್ತವೆ. ಅನೇಕ ಹಕಿಗಳು ಆಹಾರಕ್ಕಾಗಿ ತಮ್ಮಲ್ಲಿಯೇ Pzಡಿzರೂ ಕಾUಗಳು ವiತ್ರ ಆಹಾರವನ್ನು ಕಂqU ಇvg Pzಡಿzರೂ ಆಹ್ವಾನಿಸುತ್ತವೆ.

ಇವು ಸ್ವಾಭಾವಿಕವಾಗಿ ಗುಂಪುಜೀವಿಗಳು. ಧೈರ್ಯಶಾಲಿಗಳು. ನಿರ್ಭೀತಿಯಿಂದ ಮುನ್ನುಗ್ಗುತ್ತವೆ. ಕೆಲವೂಮ್ಮೆ ಮಾಂಸಾಹಾರಿ ಪಕ್ಷಿಗಳನ್ನು ಕೂಡ (ಹದ್ದು, ಗಿಡU) ಎದುರಿಸಿ ಹೋgಡುತ್ತವೆ. ಇವುಗಳ ಧ್ವನಿ ಸಾಮಾನ್ಯವಾಗಿ Pರ್ಕಶ ಮತ್ತು ಜೋರು. ಕೆಲವು ವiತ್ರ ಮಧುರವಾದ ಶಬ್ದವನ್ನು ಮಾಡುವುದಲ್ಲದೆ ಹಾಡುವುದೂ ಉಂಟು.

ಮgಗಿqಗಳಲ್ಲಿ ಅಥವಾ ಪ್ರಪಾvಗಳ ಬಳಿ ಕಡಿಗಳಿಂದ ಒgmz ಗೂಡುಗಳನ್ನು Pಟ್ಟುತ್ತವೆ. ಗೂಡು Pಟ್ಟುವುzರಲ್ಲಿ Uಂಡುಹೆಣ್ಣುಗಳೆgಡೂ ಭಾಗವಹಿಸುತ್ತವೆ. ಒಮ್ಮೆಗೆ 3-10 ಮೊಟ್ಟೆಗಳನ್ನಿಡುತ್ತವೆ. ಮರಿಗಳು ಬೇಗ ಹೊರಬರುತ್ತವೆ (ಡಿ ಕ್ಯುಲಸ್). ಮರಿಗಳ ಪೋಷಣೆಯನ್ನು ತಾಯಿvಂz ಪಕ್ಷಿಗಳೆರಡೂ ನಿರ್ವಹಿಸುತ್ತವೆ.

                     (ಎZ.ಎZ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ